flying squadron
ನಾಮವಾಚಕ

ಕ್ಷಿಪ್ರಪಡೆ; ವೇಗಪಡೆ; ವೇಗವಾಗಿ ಧಾವಿಸಲು ಸಜ್ಜಿತವಾಗಿರುವ ಸೈನ್ಯದ ದಳ ಯಾ ಇತರ ಪಡೆ.